Showing posts with label Nenapu. Show all posts
Showing posts with label Nenapu. Show all posts

Thursday, April 18, 2013

ನೆನಪಿನ ದೋಣಿಯಲ್ಲಿ...


ಯಾರು ಯಾರ ನೆನೆದರೇನು?

ನೆನೆದವರ ಮನದಲ್ಲಿ ನೆನೆಪು ಉಳಿದಿಹುದೇನು?

ನೆನೆಯುತ್ತಿರುವ ಮನಸ್ಸು ಇದನ್ನು ಅರಿಯದೇನು?

ಅರಿತೂ ಅರಿಯದಂತೆ ನೆನೆಯುತ್ತಿರುವ ಕಾರಣವೇನು?

ಕಾರಣ ಅರಸಿ ಅದರೊಳಗೆ ಸೋತಿರುವುದೇನು?

ಸೋಲಿಗಿಂತ ಲೇಸು ಎಂದು ಮತ್ತೆ ಅವರ ನೆನೆದಿಹುದೇನು?!